SRI CHAYADEVI ANATHASHRAMA TRUST (R), JAYANAGARA, MYSORE
Shri Shri Beerappa Mahaswamiji , founder of Sri Shaneshwara swamy temple Rajendranagar, Mysore and Sri Chayadevi Anathasharama Trust (SCAT) and old age home in Chikkaharadanahalli, Mysore.
Beerappa Mahaswamiji was a man of simplicity adorable and social service minded person. He dedicated overall his life to the poor, shelter less and abandoned lives now a days also many abandoned children arriving and settling in the ashram.
In the year of 1992 this orphanage trust was started in a rented house. After some years with the help of good heart and social service minded people the trust owned its own building and infrastructure facilities.
The children who arrived there got good formal education along with skilled workers like tailoring , repairing work and so on. The trust is shaping the lives of people in a continuous way. The girls have settled and leading comfortable life. The boys were in good position. One boy who was orphon and got good education from this ashram leading his life success fully in Muscat.
After the death of the swamiji on 2015 the process of trust moved in a normal way with continuous support of good heart people. But any how the generation went away new generation entered, by this the process lightly changed. Even though by the support of some dignitaries like the Mysuru Prince Sri Yaduveera srikantadatta wodeyar and his Mrs. Trishika who visited to the ashram and celebrate their’s son birthday in this venue helping a lot. But by the Covid-19 and increasing in the maintenance cost currently it is becoming hand to maintain and run the ashram in all aspects.
Now our plea is if is possible to run orphanage which was established by swamiji with lot vision and dreams.
ಶ್ರೀ ಛಾಯಾದೇವಿ ಅನಾಥಾಶ್ರಮ ಟ್ರಸ್ಟ್, ಚಿಕ್ಕಹರದನಹಳ್ಳಿ, ಜಯನಗರ, ಮೈಸೂರು
ಮೈಸೂರು ನಗರದ ರಾಜೇಂದ್ರ ನಗರದಲ್ಲಿರುವ ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಮುಖ್ಯಸ್ಥರಾಗಿದ್ದ ಶ್ರೀ ಬೀರಪ್ಪ ಸ್ವಾಮೀಜಿಯವರು ಸರಳತೆ, ಸಜ್ಜನಿಕೆ ಹಾಗೂ ಮಾನವೀಯ ಗುಣಗಳಿಗೆ ಹೆಸರಾಗಿದ್ದವರು. ಅವರು ಸ್ಥಾಪಿಸಿದ ಎರಡು ಸಂಸ್ಥೆಗಳ ಬೆಳವಣಿಗೆಗೆ ಮತ್ತು ಶ್ರೀ ಸ್ವಾಮಿಯ ಆರಾಧ್ಯದೈವರಾಗಿದ್ದು, ಬಡ ಮಕ್ಕಳು, ವೃದ್ಧರು, ಹಾಗೂ ಸಾರ್ವಜನಿಕವಾಗಿ ಜನ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಪ್ರತಿ ದಿನವೂ ಹಲವಾರು ಶಿಶುಗಳು ತಮ್ಮ ದಯಾ ಹೀನ ತಂದೇ ತಾಯಿಯವರಿಂದ ತೊರೆಯಲ್ಪಡುತ್ತದೆ. ಅವಮಾನ, ಸಮಜದ ತಿರಸ್ಕಾರ ಅಥವಾ ಇನ್ನಾವುದೋ ಕಾರಣ ಇದಕ್ಕೆ ಹಿನ್ನಲೆಯಾಗಿರಬಹುದು.
ಆದರೆ ಆ ಮಗುವಿನ ಗತಿಯೇನು ತಾನು ಹುಟ್ಟಲು ಅದು ಬಯಸಿತ್ತೇ ಅದು ಪಾಲನೆ ಇಲ್ಲದೆ ಇರಬೇಕೇ? ಅದು ತನ್ನ ಅಪಚರಿತ ತಾಯ್ತಂದೆಯರ ಬಗ್ಗೆ ಅಥವಾ ಸಮಾಜದ ಬಗ್ಗೆ ದ್ವೇಶ ಬೆಳೆಸಿಕೊಳ್ಳಬೇಕೇ? ಸಮಾಜದಿಂದ ತಿರಸ್ಕಾರ ಮತ್ತು ಅಪಮಾನಕ್ಕೊಳಗಾದ ಆ ಮಕ್ಕಳು ಅಪರಾಧಿಗಳಾಗಬೇಕೇ? ಇಂಥ ಅನಾಥ ಮಕ್ಕಳ ಪಾಲನೆಗಾಗಿ 1992 ರಲ್ಲಿ ಶ್ರೀ ಬೀರಪ್ಪ ಸ್ವಾಮಿಯವರು ಗಣೇಶ ನಗರದ ಒಂದು ಸಣ್ಣ ಗುಡಿಸಿಲಲ್ಲಿ ಶ್ರೀ ಛಾಯಾದೇವಿ ಅನಾಥಾಶ್ರಮ ಟ್ರಸ್ಟ್(ರಿ) (ಸ್ಕ್ಯಾಟ್) ಅನ್ನು ಸ್ಪಾಪಿಸಿದರು.
ಇಂಥ ಮಕ್ಕಳ ಅವಕಾಶ ವಂಚಿತರಾಗಬಾರದು ಎಂದು ಸ್ಕ್ಯಾಟ್ ನಂಬುತ್ತದೆ. ತಮ್ಮ ಮಕ್ಕಳು ಹಾಗೂ ಬಂಧು-ಬಾಂಧವರಿಂದ ತೊರೆಯಲ್ಪಟ್ಟ ವೃದ್ಧಾಪ್ಯದಲ್ಲಿರುವವರ ಪಾಲನೆಗಾಗಿ ಒಂದು ವೃದ್ಧಾಶ್ರಮ ಸ್ಥಾಪಿಸಬೇಕೆಂಬ ಯೋಚನೆ ಬಂದು 1996 ಇಸವಿಯಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿದರು. ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಎರಡೂ ಸಂಸ್ಥೆಗಳು ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ಕೆಲಸ ಮಾಡುತ್ತಿದ್ದವು. ಸಾರ್ವಜನಿಕ ದೇಣಿಗೆಗಳ ಸಹಾಯದಿಂದ ಈಗ ತಮ್ಮದೇ ಸ್ವಂತ ಕಟ್ಟಡವನ್ನು ಹೊಂದಿ ಎರಡೂ ಸಂಸ್ಥೆಗಳ ಸದಸ್ಯರು ಹೊಸ ಜಾಗದಲ್ಲಿ ಎಲ್ಲರಿಗೂ ಮೂಲ ಸೌಕರ್ಯವನ್ನು ಒದಗಿಸುತ್ತಿದ್ದೇವೆ.ಹಾಗೂ ವಯಸ್ಸಾಗಿ ಅಥವಾ ಇನ್ನಾವುದೋ ಖಾಯಿಲೆಯಿಂದ ತಮ್ಮ ಇಹಲೋಕವನ್ನು ತ್ಯಜಿಸುವ ವೃದ್ಧರಿಗೆ ಸೂಕ್ತವಾದ ಅಂತ್ಯಕ್ರಿಯೆಯ ಖಾತ್ರಿಯೂ ಇರುತ್ತದೆ ಮೇಲಿನ ಎರಡೂ ಸಂಸ್ಥೆಗಳನ್ನು ಪ್ರಾರಂಭಿಸಿದ ಸ್ವಾಮಿಜಿಯವರಿಗೆ ಬೆಂಬಲ ಕೊಟ್ಟು ಸಂಸ್ಥೆ ಬೆಳೆಯಲು ಸಂಸ್ಥೆಯ ನಿರ್ದೆಶಕರುಗಳು ಈ ಸಂಸ್ಥೆಗೆ ದುಡಿದಿದ್ದಾರೆ.
ಈ ಸಂಸ್ಥೆಯಲ್ಲಿ ಸದಸ್ಯರ ಸಂಖ್ಯೆ ಬೆಳೆದಂತೆ ನಿರ್ವಹಣಾ ವೆಚ್ಚ ಹೆಚ್ಚುತ್ತಾ ಹೋಗುತ್ತದೆ. ಹಾಗೆ ವ್ಯವಸ್ಥಾಪಕರ ಬದಲಾಗುತ್ತಿರುವ ಸನ್ನಿವೇಶಕ್ಕೆ ತಕ್ಕೆಂತೆ ತಮ್ಮ ಮುಂದಿನ ಗುರಿಗಳನ್ನು ಬದಲಾಯಿಸಿಕೊಂಡು ಹೋಗುತ್ತಿದ್ದೇವೆ. ಅನಾಥರಾಗಿ ಬಂದ ಮಕ್ಕಳು ಈ ಸಂಸ್ಥೆಗೆ ಬಂದಾಗ ಮುಂದೆಯೂ ಸಹ ಅನಾಥರಾಗದಂತೆ ತಡೆಯಲು ಎಲ್ಲಾ ಮಕ್ಕಳಿಗೂ 10 ನೇ ತರಗತಿವರೆವಿಗೂ ವಿದ್ಯಾಭ್ಯಾಸದ ನಂತರ ಎಲೆಕ್ಟ್ರಾನಿಕ್, ಬಟ್ಟೆ ಹೋಲಿಯುವುದು, ಸಂಗೀತ ಹಾಗೂ ಇತ್ಯಾದಿ ವಿಭಾಗಗಳಲ್ಲಿ ತರಬೇತಿ ನೀಡಿ ಅವರವರ ಜೀವನವನ್ನು ಅವರೇ ರೂಪಿಸಿಕೊಳ್ಳುವಂತೆ ಮಾಡಿದೆ.
ನಮ್ಮ ಆಶ್ರಮದಲ್ಲಿ ಇದ್ದಂತಹ ಬಹಳ ಬಾಲಕ ಹಾಗೂ ಬಾಲಕಿಯರು ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಹೊರದೇಶಕ್ಕೂ ಹೋಗಿ ಬಂದಿದ್ದಾರೆ. ಒಬ್ಬ ಹುಡುಗ ಮಸ್ಕಟ್‍ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗೂ ಬಾಲಕಿಯರು ಸಹ ಒಳ್ಳೆಯ ಕೆಲಸದಲ್ಲಿದ್ದಾರೆ. ಹಾಗೂ ಒಳ್ಳೆಯ ಕಡೆಗೆ ಮದುವೆಯಾಗಿ ಸುಖವಾದ ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರೂ ಸಹ ಶ್ರೀ ಸ್ವಾಮಿಜಿಯವರನ್ನು ಹಾಗೂ ಆಶ್ರಮವನ್ನು ಸದಾಕಾಲ ನೆನೆಪಿಸಿಕೊಳ್ಳುತ್ತಿದ್ದಾರೆ. ಇಷ್ಟೇಲ್ಲಾ ಆಶ್ರಮ ಕಟ್ಟಿ ಮಕ್ಕಳು, ವೃದ್ಧರಿಗೆ ಆಶ್ರಮದಾತರಾಗಿ ಸಾಮಾಜಿಕ ಕಳಕಳಿ ವಹಿಸಿದ್ದ ಸ್ವಾಮಿಜಿಯವರು ದಿನಾಂಕ --- ರಂದು ವಿಧಿವಶರಾದರು.
ಶ್ರೀ ಛಾಯಾದೇವಿ ಆಶ್ರಮವು ಕರ್ನಾಟಕದಲ್ಲೆ ಹೆಸರುವಾಸಿಯಾದ ಆಶ್ರಮವಾಗಿದ್ದು ನಮ್ಮ ಆಶ್ರಮಕ್ಕೆ ಸ್ವಾಮಿಜಿಗಳು ರಾಜಕಾರಿಣಿಗಳು, ಉದ್ಯಮಿಗಳು ಬಂದು ಮಕ್ಕಳಿಗೆ ವೃದ್ಧರಿಗೆ ಸಹಾಯ ಮಾಡುತ್ತಿದ್ದಾರೆ. ಹಾಗೂ ದಿನಾಂಕ 02/12/2018 ರಂದು ಮೈಸೂರು ಸಂಸ್ಥಾನದ ಈಗಿನ ಅರಸರಾದ ಶ್ರೀ ಯಧುವೀರ ಶ್ರೀಕಂಠ ದತ್ತ ಜಾಮರಾಜ ಒಡೆಯರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ರವರು ನಮ್ಮ ಆಶ್ರಮಕ್ಕೆ ಭೇಟಿ ನೀಡಿ ತಮ್ಮ ಮೊದಲನೇ ಮಗನಾದ ಕುಮಾರ ಆದ್ಯವೀರ ನರಸಿಂಹರಾಜ ಒಡೆಯರ್ ರವರ ಮೊದಲನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಕೊಂಡಿದ್ದಾರೆ. ಹಾಗೂ ಮಕ್ಕಳನ್ನು ಪ್ರವಾಸಕ್ಕಾಗಿ, ಮಲ್ಯೇ ಮಹದೇಶ್ವರ ಬೆಟ್ಟ, ತಲಕಾಡು, ಮಡಿಕೇರಿ, ಬೃಂದಾವನ ಹಾಗೂ ಇನ್ನೀತರ ಪ್ರಕ್ಷಣೇಯ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದೇವೆ. ಹಾಗೂ ಮಕ್ಕಳ ಯಾವ ಕ್ರೀಡೆಯಲ್ಲಿ ಆಸಕ್ತಿರಾಗಿದ್ದಾರೋ ಅವರಿಗೆ ಅದರಲ್ಲೇ ಉತ್ತೇಜನ ಕೊಡುತ್ತಿದ್ದೇವೆ.
ಇವೆಲ್ಲದರ ನಂತರ ಆಶ್ರಮದ ಶುಬ್ರತೆಯನ್ನು ಕಾಪಾಡಲು ದಾದಿಯರು ಅರೆಕಾಲಿಕ ಉಪಾದ್ಯಾಯಿನಿಯರು, ಹಾಗೂ ಆಟ ಪಾಠಗಳಲ್ಲಿ ಸ್ಪರ್ದೇಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಸನ್ನದತೆ ಕಲಿಯುವಂತೆ ಪ್ರೇರಣೆ ಕೊಡುವುದು ಹಾಗೂ ಇತರರಿಗಾಗಿ ಹೃದಯ ಸ್ಪಂದಿಸುವಂತೆ ಮಾಡುವುದು. ಈ ಮೇಲ್ಕಂಡ ಗುರಿಗಳನ್ನು ಸಾಧಿಸಲು ಕೇವಲ ದಾನಿಗಳ ಸಹಕರದಿಂದ ಮಾತ್ರ ಸಾಧ್ಯ. ಅನಾಥ ಮಕ್ಕಳಿಗೆ ಮತ್ತು ತೊರೆಯಲ್ಪಟ್ಟು ವೃದ್ಧರ ಪೋಷಣೆಯ ಕೆಲಸನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಲು ಯಥೇಚ್ಛವಾಗಿ ದಾನ ಮಾಡಿ ಎಂದು ಎಲ್ಲರಲ್ಲೂ ಸ್ಕ್ಯಾಟ್ ವಿನಮ್ರತೆಯಿಂದ ಬೇಡುತ್ತದೆ.
Help to create a brighter tomorrow for the less fortunate by volunteering & giving to charitable trusts.
Quality is not act it is habit to know in detail about the organizations who work for the welfare of the children and takes care of it.
The best institution that take overall care of the aged men involving their health, security & lots more.
Run institutes especially for aged women for them to keep learning and gaining knowledge till the end.
The Achievements of an organisation are the results of combined effort of each individual the objective of improving the livelihood & education of underprivileged children.
Be Kind When Ever Possible. It is always possible, Complete and appropriate care for kids as well as teenagers in our orphanages for children.
U can’t build an adaptable organisation without adaptable people and individuals change only when they have to or when they want to providing wide range of welfare services that aim to benefit the community as a whole.
German volunteers Visited and Stayed for two days and spend time with children .
You Can Celebrate Your Birthdays And Contribute Groceries, Snacks, Food.
Shri S T Somashekar Co-Operataive Minister Govt of Karnataka And In charge District Minister Mysore visited our Anathashrama and Helped a Lot
The Mysuru Prince Sri Yaduveera srikantadatta wodeyar and Mrs. Trishika wodeyar who visited to the ashram and celebrate their’s son birthday in this venue helping a lot.
Concentration- Non - Discrimination -Innovation
We, Sri Chayadevi Anathashrama Trust situated at Jayanagar Extention, Mysore, Karnataka, are a non-profit organisation with a mission to provide orphan children with high-quality education, enabling them to maximize their potential and transform their lives completely. We work in the field of education by collecting funds from influential and financially well-aided people and provide a supplemental education to the needy.
Account number- 54003663431 IFSC CODE- SBIN0040289 Bank name- sbi BRANCH JAYANAGAR MYSORE
For donations plz scan QR code or use Google pay or Phonepe number 8660038267